"ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ, ನಿಮ್ಮ ಸಾಧನದಲ್ಲಿ ಸ್ಥಳಾಂತರಿಸುವ ಎಚ್ಚರಿಕೆಗಳಂತಹ ಅಧಿಸೂಚನೆಯನ್ನು ನೀವು ಪಡೆಯಬಹುದು. \n ಈ ಸೇವೆಯನ್ನು ವಿಪತ್ತಿನ ಕುರಿತು ಎಚ್ಚರಿಕೆ ಸಂದೇಶಗಳನ್ನು ನೀಡುವ ಸಂಸ್ಥೆ (ಉದಾ. ಭೂಕಂಪದ ಕುರಿತು ಎಚ್ಚರಿಕೆ ನೀಡುವ ಕೇಂದ್ರಗಳು), ನೆಟ್‌ವರ್ಕ್ ಆಪರೇಟರ್‌ಗಳು ಹಾಗೂ ಸಾಧನದ ತಯಾರಕರು ಒದಗಿಸುತ್ತಾರೆ. \nಸಾಧನವು ಸರಿಯಾಗಿ ಕಾರ್ಯನಿರ್ವಹಿಸದೇ ಇರುವಾಗ ಅಥವಾ ನೆಟ್‌ವರ್ಕ್ ಸಮಸ್ಯೆಯಿದ್ದಾಗ ಅಧಿಸೂಚನೆಗಳನ್ನು ಪಡೆಯಲು ಸಾಧ್ಯವಾಗದಿರಬಹುದು."